Random Video

ರಾಕ್ ಲೈನ್ ಚಿತ್ರಕ್ಕೆ ಬ್ರೇಕ್ ಹಾಕಿದ ದರ್ಶನ್ | Filmibeat Kannada

2021-03-05 906 Dailymotion

ರಾಜವೀರ ಮದಕರಿ ನಾಯಕ ಸಿನಿಮಾ ಮುಂದಕ್ಕೆ ಹೋಗಿದೆ. ಈ ಬಗ್ಗೆ ಸ್ವತಹ ದರ್ಶನ್ ಅವರೇ ಹೇಳಿದ್ದಾರೆ. ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶದಲ್ಲಿ ಮಾತನಾಡಿದ ದರ್ಶನ್, ರಾಜವೀರ ಮದಕರಿ ನಾಯಕ ಮುಂದಕ್ಕೆ ಹೋಗಿದೆ ಹೋಗಿದೆ. ನನ್ನ ಅಭಿಮಾನಿಗಳು ಆಟೋ ಮತ್ತು ಕ್ಯಾಬ್ ಡ್ರೈವರ್ ಗಳು ಜಾಸ್ತಿ. ಆದರೀಗ ಕೊರೊನಾ ವೈರಸ್ ನಿಂದ ತುಂಬಾ ಸಂಕಷ್ಟದಲ್ಲಿದ್ದಾರೆ. ಅವರ ಜೀವನ ಸಹಜ ಸ್ಥಿತಿಗೆ ಬರಬೇಕು. ಹಾಗಾಗಿ ರಾಕ್ ಲೈನ್ ವೆಂಕಟೇಶ್ ಅವರಲ್ಲಿ ಈ ಸಿನಿಮಾ ತಡವಾಗಿ ಶುರುಮಾಡುವುದಾಗಿ ಕೇಳಿಕೊಂಡಿದ್ದೀನಿ' ಎಂದು ಹೇಳಿದ್ದಾರೆ.

Challenging star Darshan next movie with rockline venkatesh for new project.